gaol fever
ನಾಮವಾಚಕ

ಜೈಲುಜ್ವರ; ಹಿಂದೆ ಜೈಲುಗಳಲ್ಲಿ ತಪ್ಪದೆ ಬರುತ್ತಿದ್ದ, ಒಂದು ಬಗೆಯ ತೀವ್ರ ಟೈಹಾಯ್ಡ್‍ ಜ್ವರ.